ನಿನ್ನದೇ ಕನಸು ದಿನವೆಲ್ಲಾ
ಆದರೆ ನೀನಾರೋ ನಾ ಅರಿಯೆ
ನೀ ಎಲ್ಲಿರುವೆಯೋ ನಾ ಅರಿಯೆ
ನಿನ್ನ ಹುಡುಕಿದೆ ನಾನು ಜಗವೆಲ್ಲಾ
ಚೆಲುವೆ ನಿನ್ನ ಹುಡುಕಿದೆ
ರೈನ್ ನದಿಯ ತೀರದಲ್ಲಿ
ಈಜಿಪ್ಟಿನ ಪಿರಮಿಡ್ಡುಗಳಲ್ಲಿ
ಮಲೇಷಿಯಾದ ಥಳುಕಿನಲ್ಲಿ
ನೀನೆಲ್ಲೂ ಸಿಗದಾದೆ ಚೆಲುವೆ
ಎಲ್ಲಿರುವೆ ನೀ ಎಲ್ಲಿರುವೆ?
Friday, February 09, 2007
Subscribe to:
Post Comments (Atom)

1 comment:
ಮಂಜು,
ಪಿರಮಿಡ್ಡು, ಮಲೇಷಿಯ, ರೈನ್ ನದಿಗಳಲ್ಲಿ ಹುಡುಕುವಾಗ ಬಹುಷಃ ನೀನು ಭಾರತವನ್ನು ಮರೆತಿದಿದ್ದೀಯಾ ಅನಿಸುತ್ತೆ !
ತಾವು ಭಾರತದಲ್ಲಿ ಹುಡುಕಿನೋಡಿ :)
ಚೆನ್ನಾಗಿದೆ ಕಣೋ ಶೋಧ !
Post a Comment